ಹಾಡು ಕರ್ನಾಟಕದ ಪ್ರತಿಭೆ ಕೊರೊನಾ ಕುರಿತ ಹಾಡನ್ನು ಎಷ್ಟು ಅದ್ಭುತವಾಗಿ ಹಾಡಿದ್ದಾನೆ ನೋಡಿ | Basavaraju
  • 4 years ago
ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಹಾಡು ಕರ್ನಾಟಕ ಎಂಬ ಸಂಗೀತ ಕಾರ್ಯಕ್ರಮದಲ್ಲಿ ಅದ್ಭುತವಾಗಿ ಹಾಡು ಹೇಳಿರುವ ಈ ಹುಡುಗನ ಹೆಸರು ಬಸವಪ್ರಸಾದ.
ಕೊರೊನಾ ಎಫೆಕ್ಟದಿಂದ ಮನೆಯಲ್ಲಿರಬೇಕಾದ ಅನಿವಾರ್ಯತೆಯನ್ನು ಮಹಿಪಾಲರೆಡ್ಡಿಯವರು ಬರೆದ ಹಾಡನ್ನು ಈ ಬಸವಪ್ರಸಾದ ಅದ್ಭುತವಾಗಿ ಹಾಡಿದ್ದಾನೆ

The name of this boy is Basavaprasa, who has been singing amazingly in Hadu Karnataka programme.Mahipalareddy created the song the inevitability of being at home with the corona effect.This song is sung by Basavaprasad
Recommended