ಪ್ರಧಾನಿಗಳ ಕರೆಗೆ ಕಿವಿಗೊಟ್ಟ ನಮ್ಮ ರಾಷ್ಟ್ರಪತಿ ರಾಮ್ ನಾಥ್ ಕೊವಿಂದ್ | President | Ramnath Kovind

  • 4 years ago
ಕೊರೊನದಿಂದಾಗಿ ಇಡೀ ದೇಶವೇ ಬಂದ್ ಆಗಿದೆ . ನಮ್ಮ ಪೊಲೀಸರು ಮಾತ್ರ ಬೀದಿಗಿಳಿದು ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ . ಇತ್ತ ನಮ್ಮ ಪ್ರಧಾನಿಗಳ ಕರೆಗೆ ಕಿವಿಗೊಟ್ಟು ನಮ್ಮ ರಾಷ್ಟ್ರಪತಿ ರಾಮ್ ನಾಥ್ ಕೊವಿಂದ್ ಅವರು ದೀಪ ಬೆಳಗಿದರು
Corona has forced to shut down the whole nation and police are really out there forcing people to stay inside and here on Modi's call our president Ramnath Kovind also joins the movement

Recommended