ಮಧ್ಯಮ ವರ್ಗದಲ್ಲಿ ಹುಟ್ಟಲೇಬಾರ್ದು! ರೋಗ ಶ್ರೀಮಂತ,ಬಡವ ಅಂತಾ ನೋಡಿ ಬರುತ್ತಾ?

  • 4 years ago
ಮಧ್ಯಮ ವರ್ಗದಲ್ಲಿರುವವರು ಸರ್ಕಾರದ ಸೌಲಭ್ಯದಿಂದ ವಂಚಿತರಾಗುತ್ತಿದ್ದಾರೆ.ರೋಗ ಶ್ರೀಮಂತ ಬಡವ ಅಂತಾ ನೋಡಿ ಬರೋದಿಲ್ಲ ಸರ್ಕಾರ ಈ ಕಡೆ ಗಮನ ಹರಿಸಬೇಕು ಅಂತಾ ಈ ವ್ಯಕ್ತಿ ಹೇಳುತ್ತಿದ್ದಾರೆ.

The middle class is deprived of government facilities.The government should pay attention to the Middle class people

Recommended