ಫೆಬ್ರವರಿಯಲ್ಲಿ ಮಾರುತಿ ಸುಜುಕಿ ಕಂಪನಿಯ ಮಾರಾಟ

  • 4 years ago
ಮಾರುತಿ ಸುಜುಕಿ ಕಂಪನಿಯು 2020ರ ಫೆಬ್ರವರಿ ತಿಂಗಳಿನಲ್ಲಿ ಎಷ್ಟು ಕಾರುಗಳನ್ನು ಮಾರಾಟ ಮಾಡಲಾಗಿದೆ ಎಂಬ ವರದಿಯನ್ನು ಬಿಡುಗಡೆಗೊಳಿಸಿದೆ. ಈ ವರದಿಗಳ ಪ್ರಕಾರ, 2019ರ ಫೆಬ್ರವರಿ ತಿಂಗಳಿಗೆ ಹೋಲಿಸಿದರೆ ಕಂಪನಿಯ ವಾಹನ ಮಾರಾಟವು 2%ನಷ್ಟು ಕುಸಿದಿದೆ. ಆದರೂ ಸಹ ಕಂಪನಿಯು ಫೆಬ್ರವರಿ ತಿಂಗಳಿನಲ್ಲಿ 1,33,702 ವಾಹನಗಳನ್ನು ಮಾರಾಟ ಮಾಡಿದೆ. ಫೆಬ್ರವರಿ ತಿಂಗಳಿನಲ್ಲಿ ಮಾರಾಟವಾದ ಮಾರುತಿ ಸುಜುಕಿ ಕಂಪನಿಯ ಟಾಪ್ 10 ಕಾರುಗಳ ಬಗ್ಗೆ ಈ ವೀಡಿಯೊದಲ್ಲಿ ನೋಡೋಣ.

Recommended