ಸಿನಿಮಾದಲ್ಲಿ ನಟಿಸಿದ್ದು ಬಹಳ ಖುಷಿ ಇದೆ | PRABHU MUNDKUR | K. S. SRIDHAR | ANVITHA SAGAR | VINOD POOJARY

  • 4 years ago
'ಬ್ಲೂ ವೇಲ್' ಗೇಮ್ ಅತ್ಯಂತ ಅಪಾಯಕಾರಿ ಆಟ. ಈ ಆಟದ ಚಟಕ್ಕೆ ಬಿದ್ದು ಅನೇಕರು ಪ್ರಾಣವನ್ನು ಕಳೆದುಕೊಂಡಿದ್ದಾರೆ ಎಂದು ಕೇಳಿದ್ವಿ. ಅದೇ ಕಾನ್ಸೆಪ್ಟ್ ಮೂಲಕ ಮೂಡಿ ಬಂದಿರುವ ಚಿತ್ರವೇ ಮಾಯಾಕನ್ನಡಿ. ಬ್ಲೂ ವೇಲ್ ಆಟದಷ್ಟೇ ರೋಚಕ, ಕೌತುಕವಾಗಿ ಈ ಸಿನಿಮಾ ಮೂಡಿ ಬಂದಿದೆ.

Maya kannadi is a new age Kannada cinema . The story revolves around the famous blue whale game . Here is what Film team reacted after the premiere show

Recommended