Sneak peek into Donald Trump's Luxurious Suite in New Delhi | Donald Trump in India | Namaste Trump
  • 4 years ago
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಕುಟುಂಬ ಸಮೇತ ಭಾರತಕ್ಕೆ 2 ದಿನದ ಭೇಟಿ ನೀಡುತ್ತಿದ್ಧಾರೆ. ಗುಜರಾತ್ ರಾಜ್ಯದ ಅಹ್ಮದಾಬಾದ್ಗೆ ಬಂದಿಳಿಯುವ ಅವರು ಸೋಮವಾರ ಸಂಜೆಯೇ ದೆಹಲಿಗೆ ಹೋಗಲಿದ್ದಾರೆ. ರಾತ್ರಿ ಅಲ್ಲಿಯೇ ಅವರದ್ದು ವಾಸ್ತವ್ಯ. ನವದೆಹಲಿಯಲ್ಲರುವ ಪ್ರತಿಷ್ಠಿತ ಐಟಿಸಿ ಮೌರ್ಯ ಹೋಟೆಲ್ನಲ್ಲೇ ಅತ್ಯಂತ ದುಬಾರಿ ಎನಿಸಿರುವ ಚಾಣಕ್ಯ ಸ್ಯೂಟ್ ಈಗ ಟ್ರಂಪ್ ಆತಿಥ್ಯಕ್ಕೆ ಸನ್ನದ್ಧವಾಗಿದೆ.

India is prepping up in full throttle to welcome United States President Donald Trump. Trump will kick-start his maiden two-day visit on February 24 and will be in Ahmedabad and New Delhi. Reportedly, Trump will be staying at one of India's ultra-luxurious suites, the Chanakya Suite in ITC Maurya Hotel, New Delhi.
Recommended