ಡಿ ಬಾಸ್ ಗೆ ಸ್ಪೆಷಲ್ ವಿಶ್ ತಿಳಿಸಿದ ಬುಲ್ ಬುಲ್ ರಚ್ಚು.

  • 4 years ago
ದರ್ಶನ್ ಅಭಿನಯದ ಬುಲ್ ಬುಲ್ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟ ಡಿಂಪಲ್ ಕ್ವೀನ್ ರಚಿತಾ ರಾಮ್ ಹಾಗೂ ದರ್ಶನ್ ಜೊತೆ ಬೃಂದಾವನ ಸಿನಿಮಾದಲ್ಲಿ ನಟಿಸಿದ್ದ ಮಿಲನ ನಾಗರಾಜ್ ಫಿಲ್ಮಿ ಬೀಟ್ ವತಿಯಿಂದ ದರ್ಶನ್ ಗೆ ಹುಟ್ಟುಹಬ್ಬದ ಶುಭಾಷಯ ತಿಳಿಸಿದ್ರು

Kannada actress Rachita Ram and Milana Nagaraj wish to Challenging Star Darshan birthday with Filmibeat Kannada.

Recommended