Siddaramaiah is not happy about Anand Singh getting forest ministry | SiddaRamaiah | Anand Singh

  • 4 years ago
"ಕುರಿ ಕಾಯೋ ತೋಳ ಅಂದ್ರೆ ಸಂಬಳ ಬೇಡ ಅಂತು" ಎಂದು ಆನಂದ್‌ ಸಿಂಗ್‌ಗೆ ಅರಣ್ಯ ಖಾತೆ ನೀಡಿರುವುದಕ್ಕೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಖಾತೆಯನ್ನು ಬದಲಾವಣೆ ಮಾಡುವಂತೆ ಸರ್ಕಾರವನ್ನು ಆಗ್ರಹಿಸಿದ್ದಾರೆ

Yediyurappa should change the forest portfolio of Anand Singh urged opposition leader of Karnataka Siddaramaiah. Vijayanagar MLA Anand Singh who is an accused in several illegal mining and forest cases are given forest portfolio.

Recommended