This is the reason for Virat Kohli bad form. | Virat Kohli |

  • 4 years ago
ವಿರಾಟ್ ಕೊಹ್ಲಿ ವಿಶ್ವ ಕ್ರಿಕೆಟ್‌ನ ಅದ್ವಿತೀಯ ಆಟಗಾರ. ಜಗತ್ತುಕಂಡ ಅದ್ಭುತ ಆಟಗಾರರಲ್ಲಿ ಓರ್ವ ಎಂಬ ಮಾತನ್ನು ಕ್ರಿಕೆಟ್‌ನ ಲೆಜೆಂಡರಿ ಆಟಗಾರರೇ ಒಪ್ಪಿಕೊಂಡಿದ್ದಾರೆ. ಆದರೆ ತನ್ನ ಕಳೆದ ಆರು ತಿಂಗಳಿನಿಂದ ಕೊಹ್ಲಿ ತಮ್ಮ ಹಿಂದಿನ ಫಾರ್ಮ್‌ನಲ್ಲಿ ಇದ್ದಂತೆ ಕಾಣುತ್ತಿಲ್ಲ. ಪ್ರತಿ ಮೂರರಿಂದ ನಾಲ್ಕು ಪಂದ್ಯಗಳಿಗೊಂದರಂತೆ ಶತಕ ಬಾರಿಸುತ್ತಿದ್ದ ಕೊಹ್ಲಿಯ ಶತಕವನ್ನು ಅಭಿಮಾನಿಗಳು ನೋಡದೆ ಅದಾಗಲೇ ಆರು ತಿಂಗಳು ಕಳೆದಿದೆ

With the standards Virat Kohli has set with his imperious run-scoring in recent years, any patch of games without centuries is perceived as a slump. The Indian captain’s run in the limited-overs series against New Zealand is an example of how a string of low scores, with just one fifty in the tour so far, translates to questions about his form abroad.

Recommended