ಸ್ಟಾರ್ ನಟರ ಪಾಲಿಗೆ ಲಕ್ಕಿ ನಾಯಕಿ ಪೂಜಾ| Pooja Hegde | Salman Khan | KABHI EID KABHI DIWALI
  • 4 years ago
ತೆಲುಗು ಚಿತ್ರರಂಗದಲ್ಲಿ ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನು ಮಾಡುತ್ತ ಸಖತ್ ಬ್ಯುಸಿಯಾಗಿರುವ ಪೂಜಾ, ಬಾಲಿವುಡ್ ನಲ್ಲಿ ಅಪರೂಪಕ್ಕೊಂದು ಸಿನಿಮಾ ಮಾಡಿದರು ಸೂಪರ್ ಆಗುತ್ತೆ. ಅಭಿಮಾನಿಗಳ ಹಾಟ್ ಫೇವರಿಟ್ ನಟಿಯಾಗಿರುವ ಪೂಜಾ ಈಗ ಸಲ್ಮಾನ್ ಜೊತೆ ಕಾಣಿಸಿಕೊಳ್ಳುತ್ತಿರುವುದು ಅಭಿಮಾನಿಗಳಿಗೆ ಸಂತಸ ತಂದಿದೆ.

Actress Pooja Hegde romance with Actor Salman Khan in Kabhi Ed and Khabi Diwali movie. Pooja Hegde is busy with Telugu Actor Prabhas starrer new film.
Recommended