Sudeep 25 Years : ಅರ್ಧದಲ್ಲೇ ಬಿಟ್ಟು ಹೋದವರಿಗೆ ಸುದೀಪ್ ಹೇಳಿದ್ದೇನು ಗೊತ್ತಾ? | Silver Jubliee

  • 4 years ago
ಕಿಚ್ಚ ಸುದೀಪ್ ಚಿತ್ರರಂಗವನ್ನು ಪ್ರವೇಶಿಸಿ 25 ವರ್ಷಗಳು ಕಳೆದಿವೆ, ಈ ಸಮಯದಲ್ಲಿ ಸುದೀಪ್ 25 ವರ್ಷದ ಪಯಣವನ್ನು ನೆನಪಿಸಿಕೊಂಡಿದ್ದು ತಮ್ಮ ಯಶಸ್ಸಿಗೆ ಕಾರಣರಾದ ಎಲ್ಲರಿಗು ಧನ್ಯವಾದಗಳನ್ನು ತಿಳಿಸಿದ್ದಾರೆ

Indian actor Kichcha Sudeep completed his 25 years of cinema journey

Recommended