ರೋಹಿತ್ ಗೆ ಸಚಿನ್ ಹೇಳಿದ ಸವಾಲು ಯಾವುದು ಗೊತ್ತಾ..? | Oneindia Kannada
  • 4 years ago
ನ್ಯೂಜಿಲೆಂಡ್ ವಿರುದ್ಧದ ಏಕದಿನ ಪಂದ್ಯ ಮತ್ತು ಟೆಸ್ಟ್ ಸರಣಿಗಾಗಿ ಈ ವಾರದೊಳಗೆ ಭಾರತ ತಂಡ ಪ್ರಕಟಗೊಳ್ಳುವ ಸಾಧ್ಯತೆಯಿದೆ. ಶಿಖರ್ ಧವನ್ ಗಾಯಗೊಂಡು ಟಿ20ಐ ಸರಣಿಯಿಂದ ಈಗಾಗಲೇ ಹೊರ ಬಿದ್ದಿರುವುದರಿಂದ ಆರಂಭಿರಾಗಿ ಏಕದಿನ ಮತ್ತು ಟೆಸ್ಟ್‌ನಲ್ಲಿ ಧವನ್ ಆಡುತ್ತಾರೋ ಇಲ್ಲವೋ ಅನ್ನೋದು ಈಗಲೇ ಹೇಳುವಂತಿಲ್ಲ.

With India likely to announce the ODI and Test squad for the New Zealand tour by this week, questions are circulating regarding who would be preferred as the opener, with Shikhar Dhawan getting ruled out of T20Is due to an injury. It still remains to be seen whether Dhawan gets fit to be recalled into the Indian team for the ODIs and Tests, but in case he does not, it might pave way for India to announce the return of KL Rahul or Prithvi Shaw in the Test team.
Recommended