ಚಾರುಲತಾ ಪಟೇಲ್ ನಿಧನಕ್ಕೆ ಸಂತಾಪ ಸೂಚಿಸಿದ ಬಿಸಿಸಿಐ | CHARULATHA PATIL | BCCI | ONEINDIA KANNADA
  • 4 years ago
ಇಂಗ್ಲೆಂಡ್‌ನಲ್ಲಿ ನಡೆದಿದ್ದ ಐಸಿಸಿ ವಿಶ್ವಕಪ್ 2019ರ ವೇಳೆ ಸ್ಟೇಡಿಯಂ ಬಳಿ ಕಾಣಿಸಿಕೊಂಡು, ನಾಯಕ ವಿರಾಟ್ ಕೊಹ್ಲಿ, ಉಪನಾಯಕ ರೋಹಿತ್ ಶರ್ಮಾ ಸೇರಿದಂತೆ ಟೀಮ್ ಇಂಡಿಯಾ ಕ್ರಿಕೆಟಿಗರ ಕೆನ್ನೆ ಸವರಿ ಪ್ರೀತಿ-ಅಭಿಮಾನ ತೋರಿಕೊಂಡಿದ್ದ ಕ್ರಿಕೆಟ್‌ ಅಭಿಮಾನಿ ಅಜ್ಜಿ ಚಾರುಲತಾ ಪಟೇಲ್ ಮೃತಪಟ್ಟಿದ್ದಾರೆ.

The 87-year-old woman, who became an overnight sensation on social media after her videos with skipper Virat Kohli and deputy Rohit Sharma went viral, on the sidelines of India's ICC Cricket World Cup 2019 match against Bangladesh, is no more.
Recommended