ವಿಜಯ್ ದೇವರಕೊಂಡಗೆ ಬುದ್ಧಿವಾದ ಹೇಳ್ತಿದ್ದಾರೆ ಪ್ರೇಕ್ಷಕರು | FILMIBEAT KANNADA
  • 4 years ago
ವಿಜಯ್ ದೇವರಕೊಂಡ ನಟಿಸುತ್ತಿರುವ ಹೊಸ ಸಿನಿಮಾ 'ವರ್ಲ್ಡ್ ಫೇಮಸ್ ಲವರ್' ಸಿನಿಮಾ ಟೀಸರ್ ಬಂದಿದೆ. ಈ ಟೀಸರ್ ನೋಡಿ ಮೆಚ್ಚಿಕೊಳ್ಳುವುದಕ್ಕಿಂತ ಬುದ್ದಿವಾದ ಹೇಳುತ್ತಿರುವ ಪ್ರೇಕ್ಷಕರೇ ಹೆಚ್ಚು.

Tollywood Star Vijay Devarakonada starrer World Famous Lover movie teaser has released.here is the audience reaction about the teaser.
Recommended