ಯಡಿಯೂರಪ್ಪ ಕಾರಿಗೆ ಅಡ್ಡಿ, ಪ್ರತಿಭಟನೆ ಮಾಡಿದವರ ಬಂಧನ | KERELA | BSY | PROTEST | ONEINDIA KANNADA
  • 4 years ago
ಕರ್ನಾಟಕದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಕಾರನ್ನು ಪಳಯಂಗಡಿ ಸಮೀಪ ಅಡ್ಡಗಟ್ಟಿ ಕಪ್ಪು ಬಾವುಟ ಪ್ರದರ್ಶಿಸಿದ್ದ ಆಡಳಿತಾರೂಢ ಸಿಪಿಐ (ಎಂ) ಹಾಗೂ ವಿರೋಧಪಕ್ಷ ಕಾಂಗ್ರೆಸ್‌ನ ಯುವ ಘಟಕದ ಐವರು ಕಾರ್ಯಕರ್ತರನ್ನು ಬಂಧಿಸಲಾಗಿದೆ.

Kerala police have arrested five activists belonging to CPI (M) and youth Congress in connection with the incidents waving black flags and attempting to block their car of BS Yediyurappa near Pazhayangadi.
Recommended