ಬಿಜೆಪಿ ಸಂಸದೆಗೆ ಬೆವರಿಳಿಸಿದ ಪ್ರಯಾಣಿಕರು | BJP | PRAGYA THAKUR | ONEINDIA KANNADA
  • 4 years ago
ವಿವಾದಾತ್ಮಕ ರಾಜಕಾರಣಿ, ಬಿಜೆಪಿ ಸಂಸದೆ ಪ್ರಗ್ಯಾ ಸಿಂಗ್ ಠಾಕೂರ್ ಮತ್ತೊಂದು ವಿವಾದಕ್ಕೆ ಸಿಲುಕಿದ್ದಾರೆ. ದೆಹಲಿಯಿಂದ ಭೋಪಾಲ್‌ಗೆ ಸ್ಪೈಸ್‌ಜೆಟ್‌ನಲ್ಲಿ ತೆರಳುವ ವೇಳೆ ತಾವು ಕಾಯ್ದಿರಿಸಿದ ಸೀಟಿನಲ್ಲಿ ಕೂರಲು ಅವಕಾಶ ನೀಡಿಲ್ಲ ಎಂದು ಆರೋಪಿಸಿದ್ದಾರೆ. ಜತೆಗೆ ಸಹ ಪ್ರಯಾಣಿಕರ ಜತೆಗೆ ಜಗಳವನ್ನೂ ಮಾಡಿದ್ದಾರೆ.

An argument broke out between BJP MP Pragya Thakur and other people onboard over allotment of the seats at a Delhi to Bhopal SpiceJet flight. In the video, people can be seen confronting Pragya and reminding her, a man said, “Your job is not to trouble us”. Pragya Thakur and another man also argued over the language used.
Recommended