ಮಾಜಿ ಕ್ರಿಕೆಟಿಗ ಪ್ರವೀಣ್ ಕುಮಾರ್ ವಿರುದ್ಧ ದೂರು ದಾಖಲು | PRAVEEN KUMAR | ONEINDIA KANNADA
  • 4 years ago
ಟೀಮ್ ಇಂಡಿಯಾದ ಮಾಜಿ ಮಧ್ಯಮ ವೇಗಿ ಪ್ರವೀಣ್ ಕುಮಾರ್ ವಿರುದ್ಧ ಪೊಲೀಸ್ ದೂರು ದಾಖಲಾಗಿದೆ. ದಾರಿಯಲ್ಲಿ ಪ್ರವೀಣ್ ಕಾರು ಕ್ಷಣಕಾಲ ನಿಲ್ಲಿಸಿದ್ದಕ್ಕೆ ಒಬ್ಬ ವ್ಯಕ್ತಿ ಮತ್ತು ಅವರ 7 ವರ್ಷದ ಮಗನ ಮೇಲೆ ಕುಮಾರ್ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿ ದೂರು ದಾಖಲಿಸಲಾಗಿದೆ.

Praveen Kumar beats up people in a drunken state in Meerut, police register FIR. A man in Uttar Pradesh Meerut alleged that his neighbour and former cricketer Praveen Kumar who was in an inebriated condition has thrashed him and pushed his seven-year-old son.
Recommended