Karnataka won against Tamil Nadu all thanks to Krishnappa Gowtham | RANAJI TROPHY | KARNATAKA

  • 4 years ago
ಕೃಷ್ಣಪ್ಪ ಗೌತಮ್ ಅವರ ದಾಖಲೆಯ ಬೌಲಿಂಗ್ ಸಾಧನೆಯ ನೆರವಿನಿಂದ, ರಣಜಿ ಟ್ರೋಫಿ ಮೊದಲ ಸುತ್ತಿನ ಪಂದ್ಯದಲ್ಲಿ ತಮಿಳುನಾಡು ವಿರುದ್ಧ ಕರ್ನಾಟಕ ತಂಡ 26 ರನ್ ರೋಚಕ ಜಯ ಗಳಿಸಿದೆ. ಗೌತಮ್ 6+8 ವಿಕೆಟ್‌ಗಳೊಂದಿಗೆ ಕರ್ನಾಟಕದ ಗೆಲುವಿನ ಹೀರೋ ಆಗಿ ಮಿನುಗಿದರು.

Karnataka Ranji team locked horns with Tamil Nadu and the Krishnappa Gowthams unbelievable bowling spell helped Karnataka to emerge as winners

Recommended