Siddaramaiah : Anand Singh Begged For Election Ticket | Oneindia Kannada

  • 4 years ago
ಸಿದ್ದರಾಮಯ್ಯ ಮಾತು ಅಂದ್ರೆನೇ ಹಾಗೆ. ವಿಧಾನಸಭೆ ಅಖಾಡದಲ್ಲಿ ಟಗರು ಗುಟುರು ಹಾಕುತ್ತಿದ್ದರೆ ಎದುರಾಳಿಗಳು ಪತರ್ ಗುಟ್ಟಿ ಹೋಗುತ್ತವೆ. ಇಂದು ಬಳ್ಳಾರಿಯ ಹೊಸಪೇಟೆಯಲ್ಲಿ ನಡೆದಿದ್ದೂ ಕೂಡಾ ಅದೆ. ಉಪ ಚುನಾವಣೆ ಕಣದಲ್ಲಿ ಸಿದ್ದರಾಮಯ್ಯ ಬರುವವರೆಗೂ ಮಾತ್ರ ಬೇರೆಯವರ ಹವಾ. ಸಿದ್ದರಾಮಯ್ಯ ಎಂಟ್ರಿ ಕೊಟ್ಟರೇ ಸಿದ್ದರಾಮಯ್ಯನವರದ್ದೇ ಹವಾ. ಇದು ಕಾಂಗ್ರೆಸ್ ನವರು ಹೇಳುವ ಮಾತು ಅಲ್ಲವೇ ಅಲ್ಲ. ಸಿದ್ದು ಪ್ರಚಾರಕ್ಕೆ ನಿಂತು ಭಾಷಣ ಮಾಡುತ್ತಿದ್ದರೆ ಅವರ ಭಾಷಣ ಪರಿಯೇ ಹಾಗಿರುತ್ತದೆ.

Anand Singh Is Unfit For People Service. Last Time He Begged Infront Of Me For Election Ticket- Ex-CM Siddaramaiah.

Recommended