ಡಿಕೆ ಶಿವಕುಮಾರ್ ಭವಿಷ್ಯ ಸುಪ್ರೀಂನಲ್ಲಿ ನಿರ್ಧಾರ | Oneindia Kannada
  • 4 years ago
ಡಿಕೆ ಶಿವಕುಮಾರ್ ಅವರಿಗೆ ಜಾಮೀನು ಮಂಜೂರು ಮಾಡಿದ ದೆಹಲಿ ಹೈಕೋರ್ಟ್‌ನ ತೀರ್ಪು ಪ್ರಶ್ನಿಸಿ ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳು ಸಲ್ಲಿಸಿದ್ದ ಮೇಲ್ಮನವಿ ಅರ್ಜಿ ಶುಕ್ರವಾರ ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆಗೆ ಒಳಪಡಿಸಲಿದೆ.

The Supreme Court on Friday will hear the plea of ED questioning the bail granted by Delhi High Court to DK Shivakumar in money laundering case.
Recommended