A video in which sudeep preparing special dishes went viral | FILMIBEAT KANNADA
  • 4 years ago
ಇತ್ತಿಚೀಗಷ್ಟೆ ಸೈರಾ ನರಸಿಂಹ ರೆಡ್ಡಿ ಸಿನಿಮಾ ಸೆಟ್ ನಲ್ಲಿಯೂ ಸುದೀಪ್ ವಿಶೇಷವಾದ ಬಿಸಿ ಬಿಸಿ ಆಂಮ್ಲೆಟ್ ಮಾಡಿ ಬಡಿಸಿದ್ದರು. ಸುದೀಪ್ ವಿಶೇಷ ತಿನಿಸು ಮಾಡುತ್ತಿರುವ ವಿಡಿಯೋವನ್ನು ಶೇರ್ ಮಾಡಲಾಗಿದೆ. ಈ ವಿಡಿಯೋ ಈಗ ಸಿಕ್ಕಾಪಟ್ಟೆ ವೈರಲ್ ಆಗಿದೆ.

Kannada actor Sudeep is preparing special dish video viral.
Recommended