ಗಿರ್ಮಿಟ್ ಸಿನಿಮಾದ ಡಬ್ಬಿಂಗ್ ಟ್ರೇಲರ್ ಬಿಡುಗಡೆ

  • 5 years ago
ಗಿರ್ಮಿಟ್' ಸಿನಿಮಾದ ಪುಟ್ಟ ನಾಯಕ ಹಾಗೂ ನಾಯಕಿಗೆ ಟ್ರೇಲರ್ ನಲ್ಲಿ ಯಶ್ ಹಾಗೂ ರಾಧಿಕಾ ಪಂಡಿತ್ ಧ್ವನಿಯಾಗಿದ್ದಾರೆ. ಇಲ್ಲಿ ರಾಧಿಕಾ ಪಂಡಿತ್ ಗೆ ಯಶ್ ಡೈಲಾಗ್ ಹೊಡೆದರೆ, ಯಶ್ ಗೆ ರಾಧಿಕಾ ಆವಾಜ್ ಹಾಕಿದ್ದಾರೆ. ಯಶ್ ಹಾಗೂ ರಾಧಿಕಾ ಡೈಲಾಗ್ ಹೇಳುವ ಶೈಲಿ ಸಖತ್ ಆಗಿದೆ.

Girmit kannada movie dubbing trailer released

Recommended