Ayodhyas Deepotsava o Be Even Grander Than The Last Two Editions

  • 5 years ago
ಈ ಬಾರಿಯ ದೀಪಾವಳಿಗೆ ಉತ್ತರಪ್ರದೇಶದ ಅಯೋಧ್ಯೆಯ ಸರಯೂ ನದಿ ತೀರ ಹಣತೆಗಳ ಬೆಳಕಲ್ಲಿ ಕಂಗೊಳಿಸಿ ವಿಶ್ವದಾಖಲೆ ನಿರ್ಮಿಸಲು ಸಿದ್ಧಗೊಳ್ಳುತ್ತಿದೆ. ಸುಮಾರು 5.5 ಲಕ್ಷ ಹಣತೆಗಳನ್ನು ಬೆಳಗಿಸುವ ಮೂಲಕ ದಾಖಲೆ ನಿರ್ಮಿಸಲು ಜಿಲ್ಲಾಡಳಿತ ಮುಂದಾಗಿದೆ.

More than 5.5 lakh diyas will be lit in Uttar Pradesh's Ayodhya this "Deepotsava", which is a prelude to the festival of Diwali. Last year, Ayodhya had broken a Guinness World Record by lighting more than three lakh earthen lamps and keeping them lit for at least 45 minutes on the banks of river Saryu for Diwali celebrations.

Recommended