ಹೆಣ್ಣಿನ ರಕ್ಷಣೆಯ ಬಗ್ಗೆ ಜಾಗೃತಿ : #MakeaNoise | BoldSky Kannada
  • 5 years ago
Every single day single women, young girls, mothers and women from all walks of life are being assaulted, molested, and violated. The streets, public transport, public spaces in particular have become the territory of the hunters. While the ones already hunted down weep in silence or in disdain, the rest fight their way to a basic life with dignity. There is an unspoken war on the streets. Young school and college going girls use books to shield themselves, other women wear full-covered attire to protect their bodies, and others avoid the mere glance of the roving gaze. Join hands to make a safe place for women.

ಮಹಿಳೆಯರ ಸುರಕ್ಷತೆ ಇಂದಿನ ಆದ್ಯತೆಗಳಲ್ಲಿ ಮುಖ್ಯವಾದ ಸ್ಥಾನ ಪಡೆದುಕೊಂಡಿದೆ. ಹೆಚ್ಚುತ್ತಿರುವ ಅತ್ಯಾಚಾರ ಪ್ರಕರಣ, ಲೈಂಗಿಕ ಶೋಷಣೆ ಎಲ್ಲದಕ್ಕೂ ಸುಲಭವಾಗಿ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗುತ್ತಿಲ್ಲ. ಪ್ರತಿಯೊಂದು ದಿನ ಪ್ರತಿಯೊಂದು ಕ್ಷಣ ಹೆಣ್ಣಿನ ಮೇಲೆ ಶೋಷಣೆ ದೌರ್ಜನ್ಯಗಳು ನಡೆಯುತ್ತಲೇ ಇರುತ್ತವೆ. ಎಷ್ಟೋ ಹೆಣ್ಣು ಮಕ್ಕಳು ಹೇಳಿಕೊಳ್ಳಲು ಮುಜುಗರ ಪಡುತ್ತಾರೆ. ಇಂಥ ಸಮಯದಲ್ಲಿ ಹೆಣ್ಣು ಮಕ್ಕಳನ್ನ ಹೀಗೂ ಸುರಕ್ಷಿಸಬೊಹುದು. ನೀವೂ ಹೆಣ್ಣು ಮಕ್ಕಳ ರಕ್ಷಣೆಗೆ ಕೈ ಜೋಡಿಸಿ
Recommended