ಬೂಮ್ರ ಕನಸು ನುಚ್ಚು ನೂರು.| jasprit bumrah | Oneindia Kannada
  • 5 years ago
ಭಾರತ ಪ್ರವಾಸದಲ್ಲಿರುವ ದಕ್ಷಿಣ ಆಫ್ರಿಕಾ ವಿರುದ್ಧ ಟೀಮ್ ಇಂಡಿಯಾ ಅಕ್ಟೋಬರ್ 2ರಿಂದ ಟೆಸ್ಟ್ ಸರಣಿಯಲ್ಲಿ ಪಾಲ್ಗೊಳ್ಳಲಿದೆ. ಈ ಸರಣಿಗೂ ಮುನ್ನ ಭಾರತ ಟೆಸ್ಟ್ ತಂಡದಿಂದ ವೇಗಿ ಜಸ್‌ಪ್ರೀತ್‌ ಬೂಮ್ರಾ ಹೊರ ಬಿದ್ದಿದ್ದಾರೆ. ಬೂಮ್ರಾ ಗಾಯಗೊಂಡಿರುವುದರಿಂದ ಟೆಸ್ಟ್ ಸರಣಿಯಲ್ಲಿ ಆಡುತ್ತಿಲ್ಲ.

Team India will take on the Test series from October 2 against South Africa in India. jasprit bumrah has been dropped from the India Test squad ahead of the series. jasprit bumrah is not playing in the Test series due to injury.
Recommended