ಮತ್ತೊಮ್ಮೆ ಸಾರ್ವಜನಿಕರ ಕೋಪಕ್ಕೆ ಗುರಿಯಾದ ಜೇಜಸ್ವಿ ಸೂರ್ಯ. | Tejasvi Surya | Oneindia Kannada
  • 5 years ago
ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಕಚೇರಿ ಆರಂಭದ ಬಗ್ಗೆ ಆಕ್ರೋಶ ವ್ಯಕ್ತವಾಗಿದೆ. ದಿ. ಅನಂತ್ ಕುಮಾರ್ ಬಳಕೆ ಮಾಡುತ್ತಿದ್ದ ಕಚೇರಿಯನ್ನು ಬಳಸಲು ಅವರು ನಿರಾಕರಿಸಿದ್ದರು.

Bangalore South BJP MP Tejasvi Surya taken up library space for his MP office. He did not use late MP Anant Kumar office which is in South end circle office.
Recommended