ಯಡಿಯೂರಪ್ಪ ಮಾಡಿದ ದ್ವೇಶದ ರಾಜಕಾರಣ ಏನು ಗೊತ್ತಾ..? | H.D.Kumaraswamy
  • 5 years ago
ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪರ ದ್ವೇಷ ರಾಜಕಾರಣಕ್ಕೆ ಎಚ್. ಡಿ. ಕುಮಾರಸ್ವಾಮಿ ಉದಾಹರಣೆ ನೀಡಿದ್ದಾರೆ. ಜೀವ ವೈವಿಧ್ಯ ತಾಣ ರೋರಿಚ್ ಎಸ್ಟೇಟಿನಲ್ಲಿ ಫಿಲಂ ಸಿಟಿ ನಿರ್ಮಿಸುವ ಪ್ರಸ್ತಾಪವನ್ನು ಅವರು ವಿರೋಧಿಸಿದ್ದಾರೆ.
Former Chief Minister H.D.Kumaraswamy slammed Karnataka government for the proposed film city project that will built at Roerich and Devika Rani Roerich Estate at Tataguni. H.D.Kumaraswamy proposes to built film city at Ramanagara district.
Recommended