'DK'ya 11 Rahasya: ED Reveals Shocking Details On DK Shivakumar, Must Watch
  • 5 years ago
'DK'ya 11 Rahasya: ED Reveals Shocking Details On DK Shivakumar, Must Watch

ಡಿಕೆಯ 11 ರಹಸ್ಯ!
ಡಿಕೆ $800 ಕೋಟಿ ವ್ಯವಹಾರ ಮಾಡಿದ್ದಾರೆ ಎಂದ ಇಡಿ, 317 ಬ್ಯಾಂಕ್ ಖಾತೆಗಳಿಂದ ನಡೆಯಿತಾ ವ್ಯವಹಾರ?, ಡಿಕೆಶಿ ಮಗಳು ಐಶ್ವರ್ಯ ಆಸ್ತಿಯ ಬಗ್ಗೆ ಇಡಿ ಹೇಳಿದ್ದೇನು?

ಡಿಕೆ ಬಗ್ಗೆ ಬೆಚ್ಚಿಬೀಳಿಸೋ ಅಂಕಿ-ಸಂಖ್ಯೆಗಳನ್ನು ಹೇಳುತ್ತಿದೆ ಇಡಿ.. ಬರೀ 8.59 ಕೋಟಿ ರೂಪಾಯಿಯೋ? 800 ಕೋಟಿ ರೂಪಾಯಿಯೋ? ಇಡಿ ಕಸ್ಟಡಿಯಲ್ಲಿ ಡಿಕೆ ಶಿವಕುಮಾರ್ ಬಾಯ್ಬಿಟ್ಟ ಸತ್ಯ ಎಂಥದ್ದು? ಅಷ್ಟಕ್ಕೂ ಇದೇನಿದು ಡಿಕೆಯ 11 ರಹಸ್ಯ ಅಂತೀರಾ? ಅದನ್ನೇ ತೋರಿಸ್ತೀವಿ, ನೋಡಿ...
Recommended