DK Shivakumar : ಅದಾನಿ ಸಂಸ್ಥೆಗೂ ನಿಮ್ಗೂ ಏನ್ ಸಂಬಂಧ? ಐಶ್ವರ್ಯಾಗೆ 'ಇಡಿ' ಪ್ರಶ್ನೆ | FILMIBEAT KANANDA

  • 5 years ago
ಮನಿ ಲಾಂಡ್ರಿಂಗ್ ಪ್ರಕರಣದಲ್ಲಿ, ಮಾಜಿ ಸಚಿವ, ಕಾಂಗ್ರೆಸ್ ನಾಯಕ ಡಿಕೆ ಶಿವಕುಮಾರ್ ವಿಚಾರಣೆಯನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಮುಂದುವರೆಸಿದ್ದಾರೆ. ಈ ನಡುವೆ ಇಂದಿನಿಂದ ಡಿಕೆಶಿ ಪುತ್ರಿ ಐಶ್ವರ್ಯಾ ವಿಚಾರಣೆಯೂ ಆರಂಭಗೊಂಡಿದೆ.


Karnataka senior Congress leader D K Shivakumar's daughter Aishwarya arrives in Enforcement Directorate (ED) office to appear before the sleuths for questioning on Thursday in Delhi. sleuths to visit Adani Green Energy Pvt Ltd

Recommended