ಮೋದಿ ಮಾತು ಕೇಳಿ ಅಚ್ಚರಿಗೊಂಡ ವಿಜ್ಞಾನಿಗಳು..? | Chandrayaan 2

  • 5 years ago
ಚಂದ್ರಯಾನ 2 ಮೂಲಕ ಇತಿಹಾಸ ಸೃಷ್ಟಿಸುವ ನಿರೀಕ್ಷೆಯಲ್ಲಿದ್ದ ಇಸ್ರೋ ವಿಜ್ಞಾನಿಗಳು ಸರ್ವ ಪ್ರಯತ್ನ, ಶ್ರಮದ ಬಳಿಕ ಅತ್ಯಂತ ಕೊನೆಯ ಕ್ಷಣದಲ್ಲಿ ಹಿನ್ನಡೆ ಅನುಭವಿಸುವಂತಾಗಿದೆ. ಇಸ್ರೋದ ಈ ಸಾಧನೆಯನ್ನು ಕಣ್ಣು ತುಂಬಿಸಿಕೊಳ್ಳಲು ಪ್ರಧಾನಿ ಮೋದಿ ಅವರು ಸಹ ಮಧ್ಯ ರಾತ್ರಿ ಇಸ್ರೋಕ್ಕೆ ಆಗಮಿಸಿದ್ದರು. ಆದರೆ ಅವರಿಗೂ ನಿರಾಸೆ ಆಯಿತು. ಆದರೆ ಅದನ್ನು ತೋರ್ಗೊಡದ ಮೋದಿ ಅವರು, ನಿರಾಸೆ, ಬೇಸರದ ಮಡುವಲ್ಲಿದ್ದ ಇಸ್ರೋ ವಿಜ್ಞಾನಿಗಳಿಗೆ ಹುರುಪು ತುಂಬುವ ಕಾರ್ಯವನ್ನು ಮಾಡಿದರು.
Prime minister Narendra Modi said ISRO scientists that do not loose hopes, be courageous, we are with you, India is with you.

Recommended