ತಮಿಳು ನಟ ವಿಶಾಲ್ ಮದುವೆ ಮುರಿದು ಬಿತ್ತಾ.! | FILMIBEAT KANNADA
  • 5 years ago
ವಿಶಾಲ್ ಮತ್ತು ಅನಿಶಾ ಮದುವೆ ರದ್ದಾಗಿದೆ ಎಂಬ ಗುಲ್ಲು ಇಂಡಸ್ಟ್ರಿಯಲ್ಲಿ ಸದ್ದು ಮಾಡ್ತಿದೆ. ಇದಕ್ಕೆ ಸಾಕ್ಷಿ ಎಂಬಂತೆ ಘಟನೆಯೊಂದು ಕೂಡ ನಡೆದಿದೆ. ಅಷ್ಟಕ್ಕೂ, ಆ ಘಟನೆ ಏನು?

Tamil actor vishal engaged with actress anish alla reddy on march 2019. but, now rumors around this couple's engagement called off
Recommended