ಅಂದು ಕುಮಾರಸ್ವಾಮಿ ಸಂಪುಟದಲ್ಲಿ ಮಂತ್ರಿ, ಇಂದು ಯಡಿಯೂರಪ್ಪ ಸಂಪುಟದಲ್ಲಿ ಮಂತ್ರಿ..? | H.Nagesh
  • 5 years ago
ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಸಂಪುಟಕ್ಕೆ ಇಂದು 17 ಶಾಸಕರು ಸೇರಲಿದ್ದಾರೆ. ಸಂಪುಟ ಸೇರುವ ಶಾಸಕರ ಪಟ್ಟಿಯನ್ನು ಹೈಕಮಾಂಡ್ ಈಗಾಗಲೇ ಅಂತಿಮಗೊಳಿಸಿದೆ. ಎಚ್. ನಾಗೇಶ್‌ಗೆ ಸಚಿವ ಸ್ಥಾನ ಮತ್ತೆ ಒಲಿದು ಬಂದಿದೆ.

Kolar district Mulbagal independent MLA H.Nagesh will join Chief Minister B.S.Yediyurappa cabinet. He worked as minister in H.D.Kumaraswamy cabinet also. H.Nagesh become MLA for the 1st time in 2018 elections.
Recommended