ಪತ್ರಕರ್ತರಿಗೆ ಖಡಕ್ ಉತ್ತರ ಕೊಟ್ಟ ಭಾರತದ ಮಾಜಿ ನಾಯಕ..? | Oneindia Kannada

  • 5 years ago
ಟೀಮ್‌ ಇಂಡಿಯಾ ಮುಖ್ಯ ಕೋಚ್‌ ಸ್ಥಾನಕ್ಕೆ ರವಿ ಶಾಸ್ತ್ರಿ ಮರು ಆಯ್ಕೆಯಾದುದರ ಹಿಂದ ನಾಯಕ ವಿರಾಟ್‌ ಕೊಹ್ಲಿ ಅವರ ಪ್ರಭಾವ ಕಿಂಚಿತ್ತೂ ಇಲ್ಲವೆಂದು ಕ್ರಿಕೆಟ್‌ ಸಲಹಾ ಸಮಿತಿ(ಸಿಎಸಿ)ಯ ಮುಖ್ಯಸ್ಥ ಹಾಗೂ ಭಾರತ ತಂಡದ ಮಾಜಿ ನಾಯಕ ಕಪಿಲ್‌ ದೇವ್‌ ಸ್ಪಷ್ಟ ಪಡಿಸಿದ್ದಾರೆ.

Cricket Advisory Committee (CAC) chief and former India captain Kapil Dev has made it clear that Virat Kohli's influence on the reelection of Ravi Shastri as the head coach of Team India has not deterred.

Recommended