ಜೊಳದ ಗದ್ದೆಗೆ ನುಗ್ಗಿದ ವಿಮಾನ..! ಕಾರಣ ಏನು ಗೊತ್ತಾ..? | Oneindia Kannada

  • 5 years ago
233 ಪ್ರಯಾಣಿಕರನ್ನು ಹೊತ್ತಿದ್ದ ಉರಲ್ ಏರೈಲೈನ್ಸ್ ಏರ್ ಬಸ್ 321 ಎಂಬ ವಿಮಾನವನ್ನು ಜೋಳದ ಗದ್ದೆಯೊಂದರಲ್ಲಿ ಲ್ಯಾಂಡ್ ಮಾಡುವ ಮೂಲಕ ಪೈಲಟ್ ಸಮಯಪ್ರಜ್ಞೆ ಮೆರೆದು ಎಲ್ಲ ಪ್ರಯಾಣಿಕರ ಪ್ರಾಣ ಕಾಪಾಡಿದ್ದಾರೆ.

Russian Pilot save 233 lives after lands his plan in Corn field.

Recommended