Kurukshetra Movie: ಕುರುಕ್ಷೇತ್ರದಲ್ಲಿ 'ರವಿಚಂದ್ರನ್'ಗೂ ಇದ್ದಾರೆ ನಾಯಕಿ: ಯಾರು ಈಕೆ
  • 5 years ago
ಮುನಿರತ್ನ ನಿರ್ಮಾಣದ ಕುರುಕ್ಷೇತ್ರ ಸಿನಿಮಾದ ಬಿಡುಗಡೆಗೆ ಕೆಲವೇ ದಿನಗಳು ಬಾಕಿಯಿದೆ. ಆಗಸ್ಟ್ 9 ರಂದು ಪೌರಾಣಿಕ ಚಿತ್ರವನ್ನ ತೆರೆಮೇಲೆ ನೋಡಬಹುದು. ಈ ಚಿತ್ರದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಕೃಷ್ಣನ ಪಾತ್ರದಲ್ಲಿ ನಟಿಸಿದ್ದಾರೆ.

Telugu actress pragya jaiswal played ravichandran heroine role in kurukshetra movie.
Recommended