Niguda Kashmira: Security Beef-up in Jammu and Kashmir, What is the Reason Behind Centre's Move?

  • 5 years ago
Niguda Kashmira: Security Beef-up in Jammu and Kashmir, What is the Reason Behind Centre's Move?

(ನಿಗೂಢ ಕಾಶ್ಮೀರ...) ಕಾಶ್ಮೀರದಲ್ಲಿ 90 ಸಾವಿರ ಯೋಧರು.. ಕ್ಷಿಪ್ರ ಕ್ರಾಂತಿಗೆ ತಯಾರಿ - ಸೇನೆಗೆ ದೊರೆತಿದೆ ಪಾಕಿಸ್ತಾನದ ಬಾಂಬ್.. ಅಮೆರಿಕದ ರೈಫಲ್ - ಟ್ರಂಪ್ ಮಧ್ಯಸ್ಥಿಕೆ ಮಾತು.. ಏನಿದು ಮೋದಿ ಶಾ ರಹಸ್ಯ ಕಾರ್ಯಚರಣೆ..

ಭೂಮಿ ಮೇಲಿನ ಸ್ವರ್ಗ ಕಾಶ್ಮೀರ... ಉಗ್ರವಾದದ ಕುಲುಮೆಯಲ್ಲಿ ಬೇಯುತ್ತಿರುವ ಕಾಶ್ಮೀರ, ಸದ್ಯ ನಿಗೂಢ ಕಾಶ್ಮೀರವಾಗಿದೆ. ಕಾಶ್ಮೀರದಲ್ಲಿ ಅದ್ಯಾವ ಕ್ಷಣದಲ್ಲಿ ಏನಾಗುತ್ತೋ? ಎನ್ನುವ ಕುತೂಹಲ ಮತ್ತು ಭೀತಿ ದೇಶದಾದ್ಯಂತ ಆವರಿಸಿದೆ. ಈ ಕುತೂಹಲ, ಭೀತಿಯ ನಡುವೆ ಕಾಶ್ಮೀರ ಕಣಿವೆಯಲ್ಲಿ ಅದೊಂದು ನಿಗೂಢ ಘಟನೆಯೇ ನಡೆದು ಹೋಗಿದೆ ನೋಡಿ.

► Download TV9 Kannada Android App: https://goo.gl/OM6nPA
► Subscribe to Tv9 Kannada: https://youtube.com/tv9kannada
► Like us on Facebook: https://www.facebook.com/tv9kannada
► Follow us on Twitter: https://twitter.com/tv9kannada
► Follow us on Pinterest: https://www.pinterest.com/tv9karnataka
► Follow us on Instagram: https://www.instagram.com/tv9_kannada_official

#NigudaKashmira #JammuandKashmir #NarendraModi #AmitShah #DonaldTrump

Recommended