ಪಂತ್ ಎದುರಿಸುತ್ತಿದ್ದಾರೆ ಭಯಂಕರ ಆರೋಪ..? | Oneindia Kannada
  • 5 years ago
Team India's regular wicketkeeper, unofficial mentor MS Dhoni is not participating in the tour of West Indies. Dhoni's unavailability has given young batsman a chance to shine internationally for Comekeeper Rishabh Pant.

ಟೀಮ್ ಇಂಡಿಯಾದ ಎಂದಿನ ವಿಕೆಟ್ ಕೀಪರ್, ಅನಧಿಕೃತ ಮೆಂಟರ್ ಎಂಎಸ್ ಧೋನಿ ವೆಸ್ಟ್ ಇಂಡೀಸ್ ಪ್ರವಾಸ ಸರಣಿಯಲ್ಲಿ ಪಾಲ್ಗೊಳ್ಳುತ್ತಿಲ್ಲ. ಧೋನಿಯ ಅಲಭ್ಯತೆ ಯುವ ಬ್ಯಾಟ್ಸ್ಮನ್ ಕಮ್ ಕೀಪರ್ ರಿಷಬ್ ಪಂತ್‌ಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚಲು ಅವಕಾಶವನ್ನೊದಗಿಸಿದೆ.
Recommended