ಕೆ ಎಂ ಎಫ್ ಚುನಾವಣೆ ಹಿನ್ನೆಲೆ ಬಿ ಎಸ್ ವೈ ನಿರ್ಧಾರದ ವಿರುದ್ಧ ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಿದ ಎಚ್ ದ್ ರೇವಣ್ಣ |
  • 5 years ago
Postponement of KMF (Karnataka Milk Federation) President Election, HD Revanna Moved To Karnataka High Court, challenging government decision.

ಸೋಲುತ್ತೇವೆ ಎನ್ನುವ ಭೀತಿಯಿಂದ ಕೆಎಂಎಫ್ ಅಧ್ಯಕ್ಷೀಯ ಚುನಾವಣೆಯನ್ನು ಮುಂದೂಡಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದ್ದ ಎಚ್ ಡಿ ರೇವಣ್ಣ, ಸರಕಾರದ ವಿರುದ್ದ ತೊಡೆತಟ್ಟಿದ್ದಾರೆ.
Recommended