ಹುಟ್ಟೂರಿಗೆ ಭೇಟಿ ಕೊಟ್ಟ ನೂತನ ಸಿಎಂ | Oneindia Kannada

  • 5 years ago
ಬಿ ಎಸ್ ಯಡಿಯೂರಪ್ಪನವರು ತಮ್ಮ ಹುಟ್ಟೂರು ಬೂಕನಕೆರೆಗೆ ಭೇಟಿ ನೀಡಿ ಮನೆ ದೇವರು ಸಿದ್ದಲಿಂಗೇಶ್ವರ ದೇವಾಲಯ ಹಾಗೂ ಮೇಲುಕೋಟೆಯ ಚೆಲುವ ನಾರಾಯಣ ದೇವಾಲಯಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು.

Recommended