ಅತೃಪ್ತರ ಧೈರ್ಯದ ಬಗ್ಗೆ ಮಾತನಾಡಿದ ಸಿದ್ದರಾಮಯ್ಯ..?| Siddaramaiah | Oneindia Kannada

  • 5 years ago
ಅತೃಪ್ತ ಶಾಸಕರು ರಾಜೀನಾಮೆ ನೀಡಲು ಸಿದ್ದರಾಮಯ್ಯನವರೇ ಕಾರಣ ಎಂಬ ಊಹಾಪೋಹಗಳು ಹರಿದಾಡಲಾರಂಭಿಸಿವೆ. ಆದರೀಗ ಈ ಊಹಾಪೋಹಗಳಿಗೆ ಸಂಬಂಧಿಸಿದಂತೆ ಮಾಜಿ ಸಿಎಂ ಗರಂ ಆಗಿದ್ದಾರೆ. ಅಲ್ಲದೇ ಇದು 'ಸಂಪೂರ್ಣ ಸುಳ್ಳು ಮತ್ತು ದುರುದ್ದೇಶಪೂರಿತ' ಎಂದು ಗುಡುಗಿದ್ದಾರೆ.

Rebel MLA's said, Siddaramaiah is the reason for the resignation of dissatisfied MLAs, after this statement Siddaramaiah is angry on that MLA's

Recommended