ICC World Cup 2019 : ಅಭಿಮಾನಿ ಅತ್ತಿದ್ದು ಯಾಕೆ ಗೊತ್ತಾ..? | MS Dhoni

  • 5 years ago
ವಿಶ್ವಕಪ್ ಟೂರ್ನಿಯ ನ್ಯೂಜಿಲೆಂಡ್ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ಧೋನಿ ರನೌಟ್ ಅಭಿಮಾನಿಗಳಿಗೆ ಭಾರೀ ಶಾಕ್ ನೀಡಿತ್ತು. ಆದರೆ ಧೋನಿ ಔಟಾಗುತ್ತಿದಂತೆ ಸಾಮಾಜಿಕ ಜಾಲತಾಣದಲ್ಲಿ ವಿವಿಧ ರೀತಿಯ ಫೋಟೋಗಳು ಸಾಕಷ್ಟು ವೈರಲ್ ಆಗಿತ್ತು. ಇದರಲ್ಲಿ ಪಂದ್ಯವನ್ನು ಕವರೇಜ್ ಮಾಡುತ್ತಿದ್ದ ಫೋಟೋಗ್ರಾಫರ್ ಅಳುತ್ತಿದ್ದ ಫೋಟೋ ಸಾಕಷ್ಟು ವೈರಲ್ ಆಗಿತ್ತು.
Dhoni's runout shock to fans in the semi-final match against New Zealand in the World Cup, the variety of photos on the social network was quite viral. The photo of the photographer crying about the match was viral.

Recommended