ಸಮ್ಮಿಶ್ರ ಸರ್ಕಾರಕ್ಕೆ ಜುಲೈ 15ರವೆರೆಗೆ ನಿರಾಳ

  • 5 years ago
Congress and JDS party get time till July 25 to save the government. Speaker Ramesh Kumar to cal resigned MLAs on July 15, only three MLAs were invited to meet speaker on July 12.
ಕೆಲವು ದಿನಗಳಿಂದ ನಡೆಯುತ್ತಿರುವ ರಾಜಕೀಯ ಅನಿಶ್ಚಿತತೆಗೆ ಸ್ಪೀಕರ್‌ ರಮೇಶ್ ಕುಮಾರ್ ಅವರ ಸುದ್ದಿಗೋಷ್ಠಿ ಬಹುಮಟ್ಟಿಗೆ ಉತ್ತರ ನೀಡಿದೆ. ರಮೇಶ್ ಕುಮಾರ್ ಅವರು ಮೂರು ಶಾಸಕರಿಗೆ ಜುಲೈ 12 ರಂದು ಭೇಟಿ ಮಾಡಲು ತಿಳಿಸಿದ್ದು, ಅಂದು ವಿಚಾರಣೆ ನಡೆಸಲಿದ್ದಾರೆ. ಆ ನಂತರ ಎರಡು ದಿನ ರಜೆ ಇರುವ ಕಾರಣ ಜುಲೈ 15 ಕ್ಕೆ ಉಳಿದ ವಿಚಾರಣೆ ನಡೆಯಲಿದೆ.

Recommended