ICC World Cup 2019 : ವಿಶ್ವ ಕ್ರಿಕೆಟ್ ನಲ್ಲಿ ಈ ಸಾಧನೆ ಮಾಡಿದ್ದು ಕೇವಲ ನಾಲ್ಕೇ ಜನ..? | Oneindia Kannada
  • 5 years ago
ದಾಖಲೆ ಮೇಲೆ ದಾಖಲೆ ನಿರ್ಮಿಸುತ್ತಿರುವ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೆ ಮತ್ತೊಂದು ವಿಶ್ವದಾಖಲೆ ಬರೆಯಲು ಕೇವಲ 37 ರನ್ ಬೇಕಿದೆ. ಮ್ಯಾನ್ಚೆಸ್ಟರ್‌ನ ಓಲ್ಡ್ ಟ್ರಾಫರ್ಡ್‌ನಲ್ಲಿ ಗುರುವಾರ (ಜೂನ್ 27) ನಡೆಯುವ ವೆಸ್ಟ್ ಇಂಡೀಸ್ ವಿರುದ್ಧದ ವಿಶ್ವಕಪ್ ಪಂದ್ಯದಲ್ಲಿ ಕೊಹ್ಲಿಗೆ ವಿಶ್ವದಾಖಲೆ ನಿರ್ಮಿಸಲು ಅವಕಾಶವಿದೆ.

Team India skipper Virat Kohli needs just 37 runs to set another world record. Kohli has the opportunity to make a world record in the World Cup match against the West Indies on Thursday (June 27) at Old Trafford, Manchester.
Recommended