ಕುಮಾರಣ್ಣನ ಪುತ್ರ ಕುಡಿಯೋದು ಬಿಟ್ಟು ಎಷ್ಟು ವರ್ಷ ಆಯ್ತು ಗೊತ್ತಾ..?

  • 5 years ago
"ನಾನು ಕಾಲೇಜು ಸಮಯದಲ್ಲಿ ಕುಡಿಯುತ್ತಿದ್ದೆ. ಆದರೆ ಕುಡಿಯುವುದನ್ನು ಬಿಟ್ಟು 8 ವರ್ಷಗಳೇ ಕಳೆದಿವೆ. ನಾನು ಕುಡಿಯುತ್ತೇನೆ ಎಂದು ಹಬ್ಬಿಸಿದ ಸುದ್ದಿ ಸುಳ್ಳು" ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಮಗ, ಮಂಡ್ಯ ಲೋಕಸಭಾ ಕ್ಷೇತ್ರದ ಪರಾಜಿತ ಅಭ್ಯರ್ಥಿ ನಿಖಿಲ್ ಹೇಳಿದ್ದಾರೆ.

I stopped consuming liquor 8 years back, said CM Kumaraswamy son Nikhil in Malavalli, Mandya district. Here is the complete story.

Recommended