ಅವಾಗ ನನ್ನ ಜೊತೆ ಖುಷಿಯಿಂದ ಬಂದ್ರಿ ಇವಾಗ ಏನಾಯ್ತು ಸ್ವಾಮಿ..? | Oneindia Kannada

  • 5 years ago
ಕುಮಾರಸ್ವಾಮಿ ಅವರು ಗ್ರಾಮ ವಾಸ್ತವ್ಯ ನಿರ್ಣಯ ಪ್ರಕಟಿಸಿದಾಗಿನಿಂದಲೂ ರಾಜ್ಯ ಬಿಜೆಪಿಯು ಅದನ್ನು ಟೀಕಿಸುತ್ತಲೇ ಬಂದಿದೆ. ಇಂದು ಕುಮಾರಸ್ವಾಮಿ ಅವರ ಗ್ರಾಮ ವಾಸ್ತವ್ಯದ 'ಅವ್ಯವಸ್ಥೆ' ಬಗ್ಗೆ ಕಿರು ಪುಸ್ತವನ್ನು ಬಿಡುಗಡೆ ಮಾಡಿದೆ.

Yeddyurappa today again criticize Kumaraswamy's village stay. Kumaraswamy said in 2006 'Yeddyurappa also did village stay with me in Hassan, at that time it is good, then how now it become bad'.

Recommended