ICC World Cup 2019 : ಪಾಕ್ ತಂಡವನ್ನು ಕ್ರಿಕೆಟ್ ನಿಂದ ಬ್ಯಾನ್ ಮಾಡುವಂತೆ ಕೊರ್ಟ್ ನಲ್ಲಿ ಅರ್ಜಿ..?

  • 5 years ago
ವಿಶ್ವಕಪ್‍ನಲ್ಲಿ ಭಾರತದ ವಿರುದ್ಧ ಪಂದ್ಯದಲ್ಲಿ ಹೀನಾಯವಾಗಿ ಸೋಲು ಕಂಡ ಪಾಕಿಸ್ತಾನ ತಂಡವನ್ನು ಕ್ರಿಕೆಟ್‍ನಿಂದ ನಿಷೇಧಿಸಬೇಕು ಎಂದು ಪಾಕ್ ಅಭಿಮಾನಿಯೊಬ್ಬರು ಕೋರ್ಟಿಗೆ ಅರ್ಜಿ ಸಲ್ಲಿಸಿದ್ದಾರೆ.

A Pakistani fan has applied to the court order to ban Pakistan team from international cricket.

Recommended