ರವಿಚಂದ್ರನ್ ಮಗಳು ಗೀತಾಂಜಲಿ ಅರಿಶಿನ ಶಾಸ್ತ್ರ ಕಾರ್ಯಕ್ರಮ | FILMIBEAT KANNADA
  • 5 years ago
Crazy Star Ravichandran daughter Geethanjali and businessman Ajay marriage will be held on May 28 and 29th. Ravichandran daughter Geethanjali Haldi ceremony was also held today

ರವಿಚಂದ್ರನ್ ರಿಗೆ ಇರುವುದು ಒಬ್ಬಳೆ ಹೆಣ್ಣು ಮಗಳು. ಹಾಗಾಗಿ ಮುದ್ದಿನ ಮಗಳು ಗೀತಾಂಜಲಿಯ ಮದುವೆಯನ್ನು ಅದ್ದೂರಿಯಾಗಿ ಮಾಡುತ್ತಿದ್ದಾರೆ. ಸಿನಿಮಾವನ್ನೇ ಶ್ರೀಮಂತಿಕೆಯಿಂದ ಮಾಡುವ ಕ್ರೇಜಿಸ್ಟಾರ್ ಇನ್ನು ಮಗಳ ಮದುವೆಯನ್ನು ಹೇಗೆ ಮಾಡಬಹುದು ಎಂದು ಊಹಿಸಿ. ರವಿಚಂದ್ರನ್ ಮಗಳು ಗೀತಾಂಜಲಿ ಅರಿಶಿನ ಶಾಸ್ತ್ರ ಕಾರ್ಯಕ್ರಮ ಸಂಭ್ರಮದಿಂದ ನಡೆದಿದೆ
Recommended