Agnisakshi:ಮೇಘನಾಳ ಬೆಂಬಲಕ್ಕೆ ನಿಂತ ರಾಧಿಕಾ
  • 5 years ago
ಮೇಘನಾ ತಾನು ಗರ್ಭೀಣಿ ಎನ್ನುತ್ತಿದ್ದಾಳೆ. ಮನೆಯವರು ಇದನ್ನು ನಂಬುತ್ತಿಲ್ಲ. ಸನ್ನಿಧಿ, ಸಿದ್ದಾರ್ಥಗೆ ಏನು ಮಾಡಬೇಕೆಂದು ತಿಳಿಯುತ್ತಿಲ್ಲ. ಆದರೆ ಮೇಘನಾಳನ್ನು ರಾಧಿಕಾ ಸಪೋರ್ಟ್ ಮಾಡುತ್ತಿದ್ದಾಳೆ.
Meghana says she is pregnant. Homeowners do not believe this. Sannidhi, Siddhartha do not know what to do. But Radhika is supporting Meghana.
Recommended