ಯುವಿ ಹೇಳೋದು ಕೇಳಿದ್ರೆ ನೀವು ಅಚ್ಚರಿ ಪಡ್ತೀರ..?| Oneindia Kannada

  • 5 years ago
ನನಗನ್ನಿಸುವಂತೆ ಭಾರತ ಮತ್ತು ಇಂಗ್ಲೆಂಡ್ ತಂಡಕ್ಕೆ ಫೈನಲ್ ಪ್ರವೇಶಿಸುವ ಒಳ್ಳೆಯ ಅವಕಾಶವಿದೆ. ಡೇವಿಡ್ ವಾರ್ನರ್ ಮತ್ತು ಸ್ಟೀವ್ ಸ್ಮಿತ್ ತಂಡ ಸೇರಿಕೊಂಡಿರುವುದರಿಂದ ಆಸ್ಟ್ರೇಲಿಯಾ ಕೂಡ ಫೈನಲ್ ನಿಟ್ಟಿನಲ್ಲಿ ಭರ್ಜರಿ ಪೈಪೋಟಿ ನೀಡಬಲ್ಲದು. ನನ್ನ ಪ್ರಕಾರ ಈ ಮೂರು ತಂಡಗಳಂತೂ ಅಗ್ರ ನಾಲ್ಕರಲ್ಲಿ ಕಾಣಿಸಿಕೊಳ್ಳಲಿವೆ' ಎಂದು ಯುವರಾಜ್ ಹೇಳಿದ್ದಾರೆ
As I think, India and England have the best chance of entering the finals. Australia have also been able to compete in the finals as David Warner and Steve Smith have joined the team. According to Yuvraj, all three of these teams will be in the top four

Recommended