ಮೋದಿಯನ್ನು ಸ್ವಾಗತಿಸೋಕೆ ವಾರಣಾಸಿ ಹೇಗೆ ರೆಡಿಯಾಗಿದೆ ಗೊತ್ತಾ..?

  • 5 years ago
ಲೋಕಸಭೆ ಚುನಾವಣೆ ಅಭೂತಪೂರ್ವ ಗೆಲುವಿನ ನಂತರ ವಾರಣಾಸಿ ಕ್ಷೇತ್ರದ ಮತದಾರರಿಗೆ ವಂದನೆ ಸಲ್ಲಿಸಲು ನಿಯೋಜಿತ ಪ್ರಧಾನಿ ನರೇಂದ್ರ ಮೋದಿ ಕಾಶಿಗೆ ತೆರಳಿದ್ದಾರೆ. ಬೆಳಗ್ಗೆ ವಾರಣಾಸಿಗೆ ಬಂದಿಳಿದ ಮೋದಿ ಸುಮಾರು 6 ಕಿ.ಮೀ ರೋಡ್‌ಶೋ ನಲ್ಲಿ ಕಾಶಿ ವಿಶ್ವನಾಥ ದೇವಸ್ಥಾನಕ್ಕೆ ತೆರಳಿದ್ದಾರೆ. ಅಲ್ಲಿ ವಿಶೇಷ ಪೂಜೆ ನಡೆಸಿ ವಾರಣಾಸಿಯ ಮತದಾರರಿಗೆ ಅಭಿನಂದನೆ ಸಲ್ಲಿಸಿ ಮೋದಿ ದೆಹಲಿಗೆ ವಾಪಸಾಗಲಿದ್ದಾರೆ.
Preparations are going on in full swing in Varanasi ahead of Prime Minister Narendra Modi's visit to his parliamentary constituency today after getting a landslide victory in the recently concluded Lok Sabha elections.

Recommended